ದಾಸವಾಣಿ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ

ಬೆಂಗಳೂರು: ದಾಸವಾಣಿ ಆರ್ಗನೈಸಿಂಗ್ ಕಮಿಟಿ, ಬೆಂಗಳೂರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ, ಆಕಾಶವಾಣಿ ಕಲಾವಿದೆ ಕು.ಆಶಾ ಗಣಪತಿ ಅವರಿಂದ ದಾಸವಾಣಿ ಕಾರ್ಯಕ್ರಮ. ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.
ದಿನಾಂಕ: ಡಿ.20
ಸಮಯ: ಸಂಜೆ 6 ರಿಂದ

Related Articles

ಪ್ರತಿಕ್ರಿಯೆ ನೀಡಿ

Latest Articles