ದಾಸವಾಣಿ: ಭಜನಾ ಕಾರ್ಯಕ್ರಮ ನಡೆಸಿಕೊಡಲು ಇಲ್ಲಿದೆ ಅವಕಾಶ

ದಾಸವಾಣಿ ಫೇಸ್ಬುಕ್ ಗ್ರೂಪ್ ನಿಂದ ಪ್ರತಿ ಗುರುವಾರ ಸಂಜೆ 5 ರಿಂದ 6 ಗಂಟೆಯವರೆಗೆ ಭಜನಾ ಮಂಡಳಿಗಳಿಗೆ ಲೈವ್ ಕಾರ್ಯಕ್ರಮ ನಡೆಸಿಕೊಡಲು ಅವಕಾಶವಿರುತ್ತದೆ. ಭಜನಾ ಮಂಡಳಿಯವರು ಅಪರೋಕ್ಷ ಜ್ಞಾನಿಗಳ ಅಂಕಿತವಿರುವ ಕೃತಿಗಳನ್ನು ಮಾತ್ರ ಪ್ರಸ್ತುತ ಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ದೇಸಾಯಿ ಸುಧೀಂದ್ರ, ಮೊಬೈಲ್: 9980400535

ಜ. 14ರಂದು ಚಿಕ್ಕಲಸಂದ್ರದ ಶ್ರೀ ಸರಸ್ವತಿ ಗಾನ ಮಂಡಳಿಯವರಿ0ದ ಭಜನೆ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು ಪ್ರತಿ ಗುರುವಾರ ಭಜನೆ ಹಮ್ಮಿಕೊಂಡಿದ್ದು ದಾಸವಾಣಿಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.ಈ ಗುರುವಾರ ಅಂದರೆ ಜನವರಿ 14ರಂದು ಸಂಜೆ 5ರಿಂದ 6 ಗಂಟೆಯವರೆಗೆ ಚಿಕ್ಕಲಸಂದ್ರದ ಶ್ರೀ ಸರಸ್ವತಿ ಗಾನ ಮಂಡಳಿಯವರಿ0ದ ಭಜನೆ. ನಳಿನಿರಘುನಂದನ್ ಮತ್ತು ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles