ಜ.21 ರಂದು ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ, ಕಲಶಾಭಿಷೇಕ

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಜ.21 ರಂದು ಬೆಳಗ್ಗೆ 7.35ಕ್ಕೆ ನಡೆಯಲಿದೆ.
ಜ.23ರಂದು ರಾತ್ರಿ 7ಕ್ಕೆ ಮುಗೆರ್ಕಳ ಭಂಡಾರ ಇಳಿಯುವುದು, ರಾತ್ರಿ 8ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ತನ್ನಮಾನಿಗ ಗರಡಿ ಇಳಿಯುವುದು, 24 ರಂದು ಬೆಳಗ್ಗೆ 5ರಿಂದ ಕೊರಗಜ್ಜ ದೈವದ ಕೋಲೋತ್ಸವ, ಅದೇ ದಿನ ರಾತ್ರಿ 7ರಿಂದ ಕೊರಗಜ್ಜ ದೈವಕ್ಕೆ ಹರಕೆಯ ಕೋಲೋತ್ಸವ ನಡೆಯಲಿದೆ. 

Related Articles

ಪ್ರತಿಕ್ರಿಯೆ ನೀಡಿ

Latest Articles