ಗಾಯನ ಕಾರ್ಯಕ್ರಮ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಜ.31ರಂದು ಸಂಜೆ 5.30ರಿಂದ 7.30 ರವರೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹರ್ಷಿತಾ ಮಧ್ವರಾಜ್ ಹಾಗೂ ರಕ್ಷಿತಾ ಪ್ರಸಾದ್ ಅವರಿಂದ ಗಾಯನ ಕಾರ್ಯಕ್ರಮ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

ಬುಲ್ ಬುಲ್ ತರಂಗ್ – ಪೂರ್ಣಪ್ರಸಾದ್, ತಬಲಾ- ಮಧುಸೂದನ್ ಕೊಪ್ಪ, ಕೊಳಲು- ಹನುಮೇಶಾಚಾರ್ ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles