ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ ಸುಮಧ್ವ ವಿಜಯ ಪ್ರವಚನ

ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜಯನಗರ 4ನೇ ‘ಟಿ’ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 21 ರಂದು ಮಧ್ವ ನವಮಿ ಕಾರ್ಯಕ್ರಮ ಜರುಗಿಸಲಿದ್ದು, ಅಂದು ಬೆಳಗ್ಗೆ 7 ಗಂಟೆಗೆ ಮಧು ಅಭಿಷೇಕ, 8 ಗಂಟೆಗೆ ಫಲ ಪಂಚಾಮೃತ, 9-30ಕ್ಕೆ ರಾಜಬೀದಿಯಲ್ಲಿ ರಥೋತ್ಸವ, 10-30ಕ್ಕೆ ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ “ಸುಮಧ್ವ ವಿಜಯ” ಪ್ರವಚನದ ಮಂಗಳ. ನಂತರ ಸ್ವಸ್ತಿ ವಾಚನ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ರಘು ಅವರು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles

ಸಾಕ್ಷಾತ್ಕರ ವಾಟ್ಸಪ್‌ ಗ್ರೂಪ್‌ಗೆ ಸೇರಿ