ಇಂದು ದಾಸವಾಣಿ ಕಾರ್ಯಕ್ರಮ

ಬೆಂಗಳೂರು: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ, ಶ್ರೀ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಿಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುಷ್ಮಾ ಶ್ರೇಯಸ್ ಅವರಿಂದ ಮಾರ್ಚ್ 7ರಂದು ಸಂಜೆ 7ರಿಂದ ದಾಸವಾಣಿ ಕಾರ್ಯಕ್ರಮ.
ಕಾರ್ಯಕ್ರಮವನ್ನು ಹರಿಕಥಾಸುಧಾಸಿಂಚನ’ ಎಂಬ ಫೇಸ್ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles