ಪ್ರಾಣೇಶ ದೇವರಿಗೆ ರಥೋತ್ಸವ ಸಂಭ್ರಮ

ಬಳ್ಳಾರಿಯ ಬೊಮ್ಮಘಟ್ಟ ಪ್ರಾಣೇಶ ದೇವರ ವಾರ್ಷಿಕ ಮಹೋತ್ಸವದ ಪ್ರಯುಕ್ತ ದೇಗುಲದಲ್ಲಿ ಶ್ರೀ ಸೀತಾರಾಮದೇವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರಾಣೇಶ ದೇವರ ರಥೋತ್ಸವ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಗಳ ಫೋಟೋ ಗ್ಯಾಲರಿ ಇಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles