ಹರಿನಾಮ ಸಂಕೀರ್ತನೆ

ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಸಿಂಧನೂರು ಏರ್ಪಡಿಸಿದ ಫೇಸ್‌ಬುಕ್ ಪೇಜ್‌ನ 33 ನೇ ಹರಿನಾಮ ಸಂಕೀರ್ತನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶರಣ್ಯಾ ವಾಸು ಅವರಿಂದ ಗಾಯನ ಕಾರ್ಯಕ್ರಮ.
ದಿನಾಂಕ: ಏಪ್ರಿಲ್ 1
ಸಮಯ: ಸಂಜೆ 6
ಕಾರ್ಯಕ್ರಮವನ್ನು ಹರಿಭಜನೆ ಮಾಡೋ ನಿರಂತರ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles