‘ಭಾರತೀಯ ಕ್ಷಾತ್ರ ಪರಂಪರೆ’ ಈ ಕೃತಿಯನ್ನು ಶತಾವಧಾನಿ ಡಾ.ಆರ್.ಗಣೇಶ್ ಅವರು ಬರೆದಿದ್ದಾರೆ. ಭಾರತೀಯರು ವೇದ ಯುಗದಿಂದಲೂ ಕ್ಷಾತ್ರವನ್ನು ಒಂದು ಮೌಲ್ಯವಾಗಿ ಹೇಗೆ ಕಂಡರು? ಹೇಗೆ ಅನುಷ್ಠಾನಕ್ಕೆ ತಂದರು ಎಂಬುದನ್ನು ಭಾರತೀಯ ಕ್ಷಾತ್ರ ಪರಂಪರೆ ವಿವರಿಸುತ್ತದೆ.
ತಿ.ತಾ. ಶರ್ಮ ಅವರು ಬರೆದ ವಿಕ್ರಾಂತ ಭಾರತ ಕೃತಿಯು ೧೮೫೭ ರಿಂದ ೧೯೪೭ ರ ಅವಧಿಯಲ್ಲಿ ಆಗಿಹೋದ ವೀರರ ಚಿತ್ರಣವನ್ನು ನೀಡುತ್ತದೆ.
‘ಭಾರತದ ಇತಿಹಾಸವನ್ನು ಯಾವ ದೃಷ್ಟಿಯಿಂದ ನೋಡಬೇಕು?’ ಎಂಬ ಸ್ಪಷ್ಟತೆಯನ್ನು ನೀಡಬಲ್ಲ ಎರಡು ಮಹತ್ತ್ವದ ಕೃತಿಗಳಿವು. ಎರಡೂ ಸೇರಿ ರೂ.575. ಅಂಚೆ ಮತ್ತು ರವಾನೆ ಉಚಿತ. ಈ ಕೃತಿಗಳನ್ನು ಖರೀದಿಸಲು WhatsApp ಮಾಡಿ: 7483681708