ಗೋವರ್ಧನ ಗಿರಿಧಾರಿ… ಹರೇ …

*ಡಾ. ಪಿ.ವಿ. ಸುದರ್ಶನಭಾರತೀಯ

ಗೋವರ್ಧನ ಗಿರಿಧಾರಿ ...ಹರೇ 

ಗೋವರ್ಧನ ಗಿರಿಧಾರಿ ...ಹರೇ  II ಪ II

ಭಜಿಸಿ  ಗೋವರ್ಧನನ  ಉಸಿರುಸಿರಿನಲಿ

ನತಮಸ್ತಕನಾ..ದೆನೋ ಶ್ರೀ....ಹರಿ          II ಪ II



ಸಾಕಿನ್ನು , ಈ ಭವದ ಬವಣೆಗಳ  ನೀ ಹರಿ ...(2)

ಬೇಕಿಲ್ಲ ಎಮಗೆ ಇನಿತು ಜವಾ...ಬ್ದಾರಿ
ಕರುಣಿಸೋ ಸುಜ್ನ್ಯಾನ - ಭಕುತಿಯಾ ಗರಿ...(2)

ಆ...ವರಿಸಲಿ  ನಮ್ಮನೂ ವೈರಾಗ್ಯದ ಸಿರಿ    II ಪ II

ಹೊತ್ತು ಹೊತ್ತಲೂ ಸುತ್ತಿದೆ ಪುತ್ತಿಗೆ
ಆಸರೆ ತೋರಿ ಕಣ್ಣ ತೆರೆಸಿದ ಯತಿಗೆ
ಕಾಯಾ ವಾಚಾ ಮನಸಾ ಸ್ತುತಿಪಗೆ...(2)
ಈ ಜೀವನ  ಮೀಸಲು ಹಾದಿ ಮುಕ್ತಿಗೆ II

Related Articles

ಪ್ರತಿಕ್ರಿಯೆ ನೀಡಿ

Latest Articles