ನಿತ್ಯ ಪಂಚಾಂಗ, 14.10.2021 ಗುರುವಾರ

*ಸಂವತ್ಸರ: ಪ್ಲವ
*ಆಯಣ:ದಕ್ಷಿಣಾಯಣ
*ಋತು: ಶರದ್
*ಮಾಸ: ಆಶ್ವಿನ
*ಪಕ್ಷ: ಶುಕ್ಲ
*ತಿಥಿ: ನವಮೀ
*ಶ್ರಾದ್ಧ ತಿಥಿ: ನವಮಿ
*ವಾಸರ: ಬೃಹಸ್ಪತಿವಾಸರ
*ನಕ್ಷತ್ರ: ಉತ್ತರಾಷಾಢಾ
*ಯೋಗ: ಸುಕರ್ಮ & ದೃತಿ
*ಕರಣ: ಬಾಲವ
*ಸೂರ್ಯೊದಯ (Sunrise): 06.20
*ಸೂರ್ಯಾಸ್ತ (Sunset): 06.05
*ರಾಹು ಕಾಲ (RAHU KAALA) : 01:30PM To 03:00PM
*ದಿನ ವಿಶೇಷ: ಸರಸ್ವತ್ಯೈ ಬಲಿದಾನ, ಮಹಾನವಮಿ, ಮನ್ವಾದಿ (ಸ್ವಾರೋಚಿಷಮನ್ವಾದಿ), ಘಟವಿಸರ್ಜನ, ಶಸ್ತ್ರಾಸ್ತ್ರ ಭಂಡಾರಾದಿ ಆಯುಧಪೂಜಾ, ಗೋ - ಗಜಾಶ್ವ - ರಥ ಪೂಜ, ಸಂಜೆ ವೇದವ್ಯಾಸಮಂಗಳಾರತಿ, ಶ್ರಂಗೇರಿ ಶ್ರೀ ಮಠದಲ್ಲಿ ಶತಚಂಡೀಯಾಗದ ಪೂರ್ಣಾಹುತಿ, ಶ್ರೀಮಹಾಮಾಯಾ ರಥೋತ್ಸವ (ಕುಕನೂರ ಜಿಲ್ಲಾ|| ಕೊಪ್ಪಳ).

Related Articles

ಪ್ರತಿಕ್ರಿಯೆ ನೀಡಿ

Latest Articles