ನ.8ರಂದು ದಾಸವಾಣಿ ಫೇಸ್‍ಬುಕ್ ನೇರ ಕಾರ್ಯಕ್ರಮ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಇಂದಿರಾ ಶರ್ಮಾ ಅವರಿಂದ ದಾಸವಾಣಿ ಕಾರ್ಯಕ್ರಮ ನ.8ರಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ.
ವಿದ್ವಾನ್ ದತ್ತಾತ್ರೇಯ ಶರ್ಮ ಮೃದಂಗ, ವಿದ್ವಾನ್ ಆನೂರ್ ಪ್ರಬೋಧ್ ಶಾಮ್ ಶರ್ಮ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ಫೇಸ್‍ಬುಕ್ ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles