ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಬೆಂಗಳೂರು: ಇಲ್ಲಿನ ಕಲಾಪ್ರಶಾಲಾದ ವತಿಯಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ನವೆಂಬರ್ ೧೭ರಂದು ರಾತ್ರಿ ೮.೩೦ಕ್ಕೆ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
ಗಾಯನ: ಅದಿತಿ ಬಿ ಪ್ರಹ್ಲಾದ್ , ಮೃದಂಗ: ಅಮೋಘ್ ಕೈಪಾ
ಫೇಸ್‌ಬುಕ್ ಲಿಂಕ್: https://www.facebook.com/KalaPrashala/

Related Articles

ಪ್ರತಿಕ್ರಿಯೆ ನೀಡಿ

Latest Articles