ಕಗ್ಗ ಸಂಭ್ರಮ – ಆನ್‌ಲೈನ್ ಉಪನ್ಯಾಸ

ಅರಿವು ಹುಬ್ಬಳ್ಳಿ ಆಯೋಜಿಸಿರುವ ಕಗ್ಗ ಸಂಭ್ರಮ ಅಂತರಜಾಲ ಉಪನ್ಯಾಸ ಕಾರ್ಯಕ್ರಮ ಡಿಸೆಂಬರ್ 25, 26, 27 ರವರೆಗೆ ನಡೆಯಲಿದೆ.

ಸಮಯ: ಪ್ರತಿದಿನ ಸಂಜೆ 7.00 ಗಂಟೆಗೆ (5 ನಿಮಿಷ ಮುಂಚಿತವಾಗಿ ಸೇರಿಕೊಳ್ಳಿ)

ದಿನಾಂಕ: ಡಿ. 25

ವಿಷಯಗಳು- 1. ಡಿ ವಿ ಜಿ ಯವರ ಜೀವನ ಮತ್ತು ಸಾಹಿತ್ಯ- ಕವಿತಾ ಅಡೂರ

2. ಮನುಷ್ಯ ಪ್ರಯತ್ನ – ಬಿ.ವೆಂಕಟಾಚಲ

3. ಬ್ರಹ್ಮ -ರಮೇಶ ಜೋಯಿಸ್

ಡಿಸೆಂಬರ್ 26

1. ಜೀವನ – ವಿನಯ ಭಟ್

2. ತತ್ತ್ವ – ಡಾ.ಮನೋರಮಾ

3. ಅನುಭವ- ರಘು ಎ.ಎನ್

ಡಿಸೆಂಬರ್ 27

1. ಸೌಂದರ್ಯ- ಕು.ಅಭಿಜ್ಞಾ ಕೆ.ಸಿ

2. ವಿದ್ಯೆ – ಶ್ರುತಿ ಕಾರಕೋಡ್ಲು

3. ಮನಸ್ಸು – ಶಾಲಿನಿ ವಿನಯ

ಮುಖ್ಯ ಅತಿಥಿ- ರಘುನಂದನ, ಸಂಯೋಜಕರು, ಪ್ರಜ್ಞಾ ಪ್ರವಾಹ, ದಕ್ಷಿಣ ಮಧ್ಯಕ್ಷೇತ್ರ

Join Zoom Meeting

https://us02web.zoom.us/j/6275783045?pwd=dzQ2ZmpKQUlHVjhhd25wR3lRMVlZQT Meeting ID: 627 578 3045

Passcode: 027196

Related Articles

ಪ್ರತಿಕ್ರಿಯೆ ನೀಡಿ

Latest Articles