ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀ ಭಗವದ್ಗೀತಾ ಪಾರಾಯಣ ಮಹಾಯಜ್ಞ

ವಿಶ್ವ ಹಿಂದೂ ಪರಿಷತ್ ಬೆಂಗಳೂರು ಮಹಾನಗರದಲ್ಲಿ ಡಿಸೆಂಬರ್ 27ರಂದು 88 ಸ್ಥಳಗಳಲ್ಲಿ ಶ್ರೀ ಭಗವದ್ಗೀತಾ ಪಾರಾಯಣ ಯಜ್ಞ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗೀತಾ ಜಯಂತಿ ಅಂಗವಾಗಿ ಎಲ್ಲ ಕಡೆ ಗೀತಾ ಪಠಣ ಮಾಡಲಾಯಿತು. ಪ್ರತೀ ಪ್ರಖಂಡ್, ಸತ್ಸಂಗಗಳಲ್ಲಿ 4 ಗಂಟೆಯ ಕಾರ್ಯಕ್ರಮವಿತ್ತು.

ಬೆಂಗಳೂರು ನಗರದ ವಿವಿಧೆಡೆ ನಡೆದ ಕಾರ್ಯಕ್ರಗಮಗಳ ಚಿತ್ರ

Related Articles

ಪ್ರತಿಕ್ರಿಯೆ ನೀಡಿ

Latest Articles