ಇಂದು ಸಂಜೆ ದಾಸವಾಣಿ ಫೇಸ್‌ಬುಕ್ ಲೈವ್

ಶುಭಾಸಂತೋಷ್ ಹಾಗೂ ಶ್ರೀಮತಿ ಶ್ರೀ ಕಟ್ಟಿ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜನವರಿ 24 ರಂದು ಸಂಜೆ 5 ಗಂಟೆಗೆ ಶುಭಾಸಂತೋಷ್ ಅವರಿಂದ ವೀಣಾ ವಾದನ. ನಂತರ ಸಂಜೆ 6 ರಿಂದ ಶ್ರೀಮತಿ ಶ್ರೀ ಕಟ್ಟಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles