ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಜ.30 ರಂದು ಸಂಜೆ 6 ಗಂಟೆಗೆ ಕು.ದೀಪ್ತಿ ಶ್ರೀನಿವಾಸನ್ ಅವರಿಂದ ಊಂಜಲ್ ಸಂಗೀತೋತ್ಸವ ಕಾರ್ಯಕ್ರಮ ಜಿ ಡಿ ಪಾರ್ಕ್ ಎಕ್ಸ್ ಟೆನ್ ಷನ್, 16ನೇ ಅಡ್ಡರಸ್ತೆ ವೈಯಾಲಿಕಾವಲ್‌ನ ಟಿಟಿಡಿ ದೇವಸ್ಥಾನದಲ್ಲಿ ನಡೆಯಲಿದೆ.

ಇವರಿಗೆ ವಾದ್ಯ ಸಹಕಾರದಲ್ಲಿ ದುಶ್ಯಂತ್ – ಕೀ-ಬೋಡ್೯, ಶ್ರೀನಿವಾಸ ಕಾಖಂಡಕಿ ತಬಲಾದಲ್ಲಿ ಸಹಕರಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles