ತಬಲಾ ಜುಗಲ್‌ಬಂಧಿ

ಬೆಂಗಳೂರು: ಗುರುಮೂರ್ತಿ ವೈದ್ಯ ಅಭಿಮಾನಿಗಳ ಬಳಗದಿಂದ ಸಂಗೀತ ಸಂಜೆ ಏಪ್ರಿಲ್ 17 ರಂದು ಸಂಜೆ 7 ಗಂಟೆಗೆ ನಡೆಯಲಿದ್ದು, ನೀಹಾರಿಕಾ ಪೈ ಹಾಗೂ ಅಮೋಘ್ ಬಿ,ಎಸ್ ತಬಲಾ ಜುಗಲ್‌ಬಂಧಿ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮವನ್ನು ವೀಕ್ಷಿಸಲು ಈ ಲಿಂಕ್‌ನ್ನು ಕ್ಲಿಕ್ ಮಾಡಿ: https://cutt.ly/solo-saptaha

Related Articles

ಪ್ರತಿಕ್ರಿಯೆ ನೀಡಿ

Latest Articles