ಉಡುಪಿ ಶ್ರೀಕೃಷ್ಣನಿಗೆ ನಿತ್ಯಪೂಜೆ, ಆನ್‌ಲೈನ್‌ನಲ್ಲಿ ನೇರಪ್ರಸಾರ

ಉಡುಪಿ: ಉಡುಪಿ ಶ್ರೀಕೃಷ್ಣನಿಗೆ ಪ್ರತಿನಿತ್ಯ ನಡೆಯುವ ಉಷಾಕಾಲ ಪೂಜೆಯಿಂದ ಮಹಾಪೂಜೆಯವರೆಗಿನ ಎಲ್ಲಾ ಪೂಜೆಗಳ ನೇರಪ್ರಸಾರವನ್ನು ಭಕ್ತಾದಿಗಳಿಗೆ ಶ್ರೀಮಠದ ಅಧಿಕೃತ ಯೂಟ್ಯೂಬ್ ಚಾನೆಲ್ Adamarumathalive ಮೂಲಕ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿದೆ. ಬೆಳಗ್ಗೆ 5 ಗಂಟೆಯಿ0ದ ಭಕ್ತರು ತಮ್ಮ ಮನೆಗಳಲ್ಲಿಯೇ ಶ್ರೀಕೃಷ್ಣ ದೇವರ ದರ್ಶನ, ದೇವತಾ ಪ್ರಾರ್ಥನೆಯನ್ನು ನಡೆಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles