ಯಕ್ಷಗಾನ ಮದ್ದಳೆ ಮತ್ತು ತಬಲಾ ಜುಗಲ್‌ಬಂಧಿ

ಗುರುಮೂರ್ತಿ ವೈದ್ಯ ಅಭಿಮಾನಿ ಬಳಗ ಜೂನ್ 6 ರಂದು ಸಂಜೆ 7 ಗಂಟೆಗೆ ಹಮ್ಮಿಕೊಂಡ ಕಾರ್ಯಕ್ರಮಮದಲ್ಲಿ ಯಕ್ಷಗಾನ ಮದ್ದಳೆ ಮತ್ತು ತಬಲಾ ಜುಗಲ್‌ಬಂಧಿ. ಯಕ್ಷಗಾನ ತಾಳಮದ್ದಳೆ – ಪೃಥ್ವಿ ಬಡೆಕ್ಕಿಲ, ಹಾಗೂ ರೂಪಕ್ ವೈದ್ಯ ಅವರು ತಬಲಾ ಕಾರ್ಯಕ್ರಮ ನೀಡುವರು.

ಗುರುಮೂರ್ತಿ ವೈದ್ಯ

ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್ ಮೂಲಕ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles