ಗೋಧಿ ಭ್ರಮೆ -ಪಾರಂಪರಿಕ ಹಾಗೂ ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ನಮಗೆಷ್ಟು ಯೋಗ್ಯ?

ಶ್ರೀ ರಾಮಚಂದ್ರಾಪುರ ಮಠ, ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಜುಲೈ 18 ರಂದು ಸಂಜೆ 7.30 ಕ್ಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೋಧಿ ಭ್ರಮೆ -ಪಾರಂಪರಿಕ ಹಾಗೂ ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ನಮಗೆಷ್ಟು ಯೋಗ್ಯ? ಬಳಕೆ ಹೇಗೆ ಎಂಬುದರ ಕುರಿತು ಮಾತುಕತೆ.

ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಡಾ ರವಿ, ಶಮನ್ ಹೆಗಡೆ ವಿಷಯ ಮಂಡನೆ ಮಾಡಲಿದ್ದಾರೆ.
ಸ್ಥಳ: ಕ್ಲಬ್ ಹೌಸ್

Related Articles

ಪ್ರತಿಕ್ರಿಯೆ ನೀಡಿ

Latest Articles