ತಬಲಾ ವಾದನ ಆಗಸ್ಟ್ 22 ರಂದು

ಗುರುಮೂರ್ತಿ ವೈದ್ಯ

ತಬಲಾ ಆರ್ಟಿಸ್ಟ್ ಗುರುಮೂರ್ತಿ ವೈದ್ಯ ಅವರ ಅಭಿಮಾನಿ ಬಳಗ ಆಗಸ್ಟ್ 22 ರಂದು ಸಂಜೆ 7 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರ ಶಿಷ್ಯಂದಿರಾದ ಸಮಿಕ್ ಶೆಣೈ ಹಾಗೂ ದಿಗಂತ್ ಹೆಬ್ಬೂರ್ ಅವರಿಂದ ತಬಲಾ ವಾದನ ಕಾರ್ಯಕ್ರಮ.
ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles