ವಿದುಷಿ ಅಂಜನಾ ಪಿ.ರಾವ್ ಅವರಿಂದ ದಾಸವಾಣಿ ಇಂದು

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದುಷಿ ಅಂಜನಾ ಪಿ.ರಾವ್ ಅವರಿಂದ ಆಗಸ್ಟ್ 29 ರಂದು ಸಂಜೆ 6 ಗಂಟೆಗೆ ದಾಸವಾಣಿ. ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles