ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟಂಬರ್ 11 ರಂದು ಸಂಜೆ 6 ಗಂಟೆಗೆ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD) ದಲ್ಲಿ ಚಂದ್ರಿಕಾ ಗಿರೀಶ್ ಅವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ : ವಿದ್ವಾನ್ ಶ್ರೀ ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿಧಿ (ತಬಲಾ).

(ಮಾಹಿತಿ: ದೇಸಾಯಿ ಸುಧೀಂದ್ರ)

Related Articles

ಪ್ರತಿಕ್ರಿಯೆ ನೀಡಿ

Latest Articles