ಭಾವನಾ ಭಾಸ್ಕರ್ ಅವರಿಂದ ದಾಸವಾಣಿ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾವನಾ ಭಾಸ್ಕರ್ ಅವರಿಂದ ಸೆಪ್ಟೆಂಬರ್ 19 ರಂದು ಸಂಜೆ 6 ಗಂಟೆಗೆ ದಾಸವಾಣಿ. ಕಾರ್ಯಕ್ರಮವನ್ನು ತಂಡದ ಫೇಸ್ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು

Related Articles

ಪ್ರತಿಕ್ರಿಯೆ ನೀಡಿ

Latest Articles