ಬಸವನಗುಡಿಯ ದೊಡ್ಡಗಣೇಶನಿಗೆ 108 ಬಗೆ ನೈವೇದ್ಯ (ಚಿತ್ರಗಳು)

ಬೆಂಗಳೂರು: ಬಸವನಗುಡಿಯ ದೊಡ್ಡ ಗಣೇಶನಿಗೆ 108 ಬಗೆಯ ವೈವಿಧ್ಯಮಯ ತಿಂಡಿ ಮತ್ತು ಹಣ್ಣು ನೈವೇದ್ಯ ಸಮರ್ಪಣಾ ಕಾರ್ಯಕ್ರಮ ಸೆ.21 ರಂದು ನಡೆಯಿತು.

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀಪಾದರಾದ ಪರಮಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಯತಿವರ್ಯರ ಸಮ್ಮುಖದಲ್ಲಿ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಿತು.

108 ಬಗೆಯ ತಿಂಡಿ ಮತ್ತು ಹಣ್ಣುಗಳನ್ನು 108 ಸಂಖ್ಯೆಯಲ್ಲಿ ಒಟ್ಟು 11664 ಪದಾರ್ಥಗಳು ಶ್ರೀ ಗಣೇಶನ ಸನ್ನಿಧಿಗೆ ಸಮರ್ಪಿಸಲಾಯಿತು.

(ವರದಿ ಮತ್ತು ಫೋಟೋ: ಸುಧೀಂದ್ರ ರಾವ್ ನ. ಶ್ರೀ.)

Related Articles

ಪ್ರತಿಕ್ರಿಯೆ ನೀಡಿ

Latest Articles