ಇಂದಿನ ಪಂಚಾಂಗ (15.10.2021, ಶುಕ್ರವಾರ)

*ಸಂವತ್ಸರ: ಪ್ಲವ
*ಆಯಣ:ದಕ್ಷಿಣಾಯಣ
*ಋತು: ಶರದ್
*ಮಾಸ: ಆಶ್ವಿನ
*ಪಕ್ಷ: ಶುಕ್ಲ
*ತಿಥಿ: ದಶಮೀ
*ಶ್ರಾದ್ಧ ತಿಥಿ: ದಶಮೀ
*ವಾಸರ: ಬಾರ್ಗವಾಸರ
*ನಕ್ಷತ್ರ: ಶ್ರವಣಾ
*ಯೋಗ: ಶೂಲ
*ಕರಣ:ತೈತಿಲ
*ಸೂರ್ಯೊದಯ (Sunrise): 06.20
*ಸೂರ್ಯಾಸ್ತ (Sunset): 06.05
*ರಾಹು ಕಾಲ (RAHU KAALA) : 10:30AM To 12:00PM
*ದಿನ ವಿಶೇಷ: ಸರಸ್ವತೀ ವಿಸರ್ಜನ, ವಿಜಯದಶಮೀ, ಅಪರಾಜಿತ - ಶಮೀಪೂಜ, ರಾಜಪಟ್ಟಾಭಿಷೇಕ, ಸೀಮೋಲ್ಲಂಘನ, ಬುದ್ಧ ಜಯಂತೀ, ಶ್ರೀಮನ್ಮಧ್ವ ಜಯಂತೀ, ವಿಷ್ಣುಪಂಚಕ ಅಭಾವ, ಶ್ರೀವೆಂಕಟೇಶಕಲ್ಯಾಣ ಪುರಾಣ ಮಂಗಳ, ಶ್ರೀಸುಕೃತೀಂದ್ರತೀರ್ಥರ ಪು (ನಂಜನಗೂಡು) ಶ್ರೀಗುರುಸಾರ್ವಭೌಮ ಸಂಸ್ಕೃತವಿದ್ಯಾಪೀಠದಲ್ಲಿ ವಾರ್ಷಿಕೋತ್ಸವ, ಕೋಮಾರಹಳ್ಳಿ ಶ್ರೀರಂಗನಾಥ ಅಗಮೋಕ್ತ ಬ್ರಹ್ಮೋತ್ಸವ (ಹೆಳವನಕಟ್ಟೆ ತಾ||ಹರಿಹರ)

Related Articles

ಪ್ರತಿಕ್ರಿಯೆ ನೀಡಿ

Latest Articles