ಇಂದಿನಿಂದ ಕಾರ್ತಿಕ ಸ್ನಾನ ಪ್ರಾರಂಭ, ಇಲ್ಲಿದೆ ಕಾರ್ತಿಕ ಸ್ನಾನ ಮಂತ್ರ

*ಕಾರ್ತಿಕ ಸ್ನಾನ ಮಂತ್ರ: ಕಾರ್ತಿಕೇಯಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ಧ್ಯಾತ್ವಾಹಂ ತ್ವಾಂ ದೇವೇಶ ಜಲೇಸ್ಮಿನ್ ಸ್ನಾತು ಮುದ್ಯತಃ ತವ ಪ್ರಸಾದಾತ್ ಪಾಪಂ ಮೇ  ದಾಮೋದರ ವಿನಶ್ಯತು.
 *ಆರ್ಘ್ಯ ಮಂತ್ರ: ನಮಃ ಕಮಲನಾಭಾಯ ನಮಸ್ತೆ ಜಲಾಶಾಯಿನೇ ನಮಸ್ತೆಸ್ತು ಋಷಿಕೇಷ ಗೃಹಾಣರ್ಘಂ ನಮೋಸ್ತುತೆ!
ವ್ರತಿನೇ ಕಾರ್ತಿಕ ಮಾಸೇ ಸ್ನಾತಸ್ಯ ವಿಧಿವನ್ಮಮ  ಗ್ರಹಣಾರ್ಘಂ  ಮಯಾದತ್ತಂ ಧನುಜೇಂದ್ರ ನಿಷೂಧನ !! ನಿತ್ಯ ನೈಮಿತ್ತಿಕೇ  ಕೃಷ್ಣ ಕಾರ್ತಿಕೇ ಪಾಪನಾಶನೇ ಗೃಹಾಣರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ!!*

 ಸಂಕಲ್ಪ: ಅದ್ಯದಿನ ಮಾರಭ್ಯ  ಮಾಸ ಪರ್ಯಂತಂ ಕಾರ್ತಿಕ ಸ್ನಾನಂ  ಜ್ಞಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ  ಭಾರತೀರಮಣ ಮುಖ್ಯಪ್ರಾಣ ಅಂತರ್ಗತ ಕಾರ್ತಿಕ ರಾಧಾ ದಾಮೋದರ ಅಭಿನ್ನ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಅಹಂ ಆಚರಿಷ್ಯೇ!!

* ದಾಮೋದರ ಸ್ತೋತ್ರವನ್ನು  ಹೇಳಿ ಮಂಗಳಾರತಿಯನ್ನು ಮಾಡಿ ನಂತರ ಸ್ನಾನವನ್ನು ಮಾಡಬೇಕು.

* ಶ್ರೀತುಳಸಿ ವೃಂದಾವನದ ಮುಂದೆ ನಕ್ಷತ್ರ ದೀಪಾರಾಧನೆ ಮಾಡುವುದು.

 * ಸಾಧಕರ ಸಾಧನೆಗೆ ಪಂಚರಾತ್ರ ಸಂಹಿತೆಯಿಂದ  ಒಂದು ಸ್ತೋತ್ರ ಬೆಳಗ್ಗೆ ಎದ್ದ ಕೂಡಲೇ ಹೇಳಲು
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಭಗವನ್ನಾಮಕೀರ್ತನಂ! ಸ್ತೋತ್ರೇಣ ತೋಷಯೇದ್ ವಿದ್ವಾನ್ ಗುರುಮ್ ಸಂಸ್ಮತ್ಯ ಸಾಧಕಃ ! ವಾಸುದೇವಾಯ ದೇವಾಯ ಸಮಗ್ರ ಗುಣ ಮೂರ್ತಯೇ ಸಂಕರ್ಷಣ ನಮಸ್ತೆಸ್ತು ವಿಶ್ವ ಪಾವನ ಮೂರ್ತಯೇ ಅನಿರುದ್ಧ ನಮಸ್ತೆಸ್ತು ಜಗತ್ಕಾರಣ ಮೂರ್ತಯೇ ಕೇಶವಾಯ ನಮಸ್ತೆಸ್ತು ತತೋ ನಾರಾಯಣಾಯ ತೇ ಮಾಧವಾಯ ನಮಸ್ತೆಸ್ತು ಗೋವಿಂದಾಯ ನಮೋ ನಮಃ ವಿಶ್ವಾತ್ಮನ ನಮಸ್ತುಭ್ಯಂ ನಮೋಸ್ತು ಮಧುಸೂದನ ತ್ರಿವಿಕ್ರಮ ನಮಸ್ತೆಸ್ತು ಹೃಷಿಕೇಶಾಯ ತೇ ನಮಃ ನಮಸ್ತೆ ಪದ್ಮನಾಭಯ್ಯ ನಮೋ ದಾಮೋದರ ನಮಸ್ತೆ ಮತ್ಸ ರೂಪಾಯ ನಮಸ್ತೆ ಮೂರ್ತಯೇ ವಾರಾಹಯ ನಮಸ್ತೆಸ್ತು ನಾರಸಿಂಹಾಯ ತೇ ನಮಃ ವಾಮನ ನಮಸ್ತೆಸ್ತು ನಮೋ ರಾಮ ತ್ರಯಾಯ ಚ ಗೋವಿಂದಾಯ ನಮಸ್ತೆಸ್ತು ಹಯಗ್ರೀವಾಯ ತೇ ನಮಃ ಏವಂಸ್ತುತ್ವಾ ವಿಧಾನೇನ ತೀರದೇಶಂ ಸಮಾಸ್ರಯೇತ್ !.

Related Articles

ಪ್ರತಿಕ್ರಿಯೆ ನೀಡಿ

Latest Articles