ನೆಮ್ಮದಿಗೆ ಸರಳ ವಾಸ್ತು ಸೂತ್ರಗಳು

ಸ್ವಂತ ಮನೆ ಹೊಂದಲು ಮನೆಯ ಮುಖ್ಯದ್ವಾರದ ಪೂರ್ವ, ಉತ್ತರ ಅಥವಾ ಈಶಾನ್ಯ ಭಾಗದಲ್ಲಿರಬೇಕು.

*ಮನೆಯ ಯಜಮಾನ ನೈರುತ್ಯ ಕೋಣೆಯಲ್ಲಿ ಮಲಗಬೇಕು. ಈ ಕೋಣೆಯನ್ನು ಅತಿಥಿಗಳಿಗೆ ಉಪಯೋಗಿಸಲು ಕೊಡಬಾರದು. 

* ಶಯನಕೋಣೆಯಲ್ಲಿ ಪೂಜಾಗೃಹವು ಇರಬಾರದು.

 * ಮನೆಯಲ್ಲಿ ಬಾಗಿಲುಗಳ ಸಂಖ್ಯೆ ಸಮವಾಗಿರಬೇಕು.

* ಪೂಜಾಗೃಹ ಈಶಾನ್ಯ ದಿಕ್ಕಿನಲ್ಲಿರಬೇಕು. ಕೋಣೆಯಲ್ಲಿ ದೇವತೆಗಳ ಮುಖ ಪಶ್ಚಿಮಕ್ಕಿರುವಂತೆ ಮತ್ತು ಪೂಜೆ ಮಾಡುವವರು ಮುಖ ಪೂರ್ವಕ್ಕಿರುವಂತೆ ವ್ಯವಸ್ಥೆ ಮಾಡಬೇಕು.

* ಅಡುಗೆ ಕೋಣೆ ಆಗ್ನೇಯದಲ್ಲಿ ಇರಬೇಕು. ಅಡುಗೆ ಮನೆಯಲ್ಲಿ ಅಡುಗೆ ಮಾಡುವವರ ಮುಖ ಪೂರ್ವಕ್ಕಿರುವಂತೆ ವ್ಯವಸ್ಥೆ ಮಾಡಬೇಕು.

* ಮನೆಯಲ್ಲಿ ಟಾಯ್ಲೆಟ್ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಟಾಯ್ಲೆಟ್ ನ ಬಾಗಿಲು ಪೂರ್ವ ಅಥವಾ ಆಗ್ನೇಯದಲ್ಲಿರಬೇಕು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು , ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು.



Related Articles

ಪ್ರತಿಕ್ರಿಯೆ ನೀಡಿ

Latest Articles