ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ, ಸಾಂಪ್ರದಾಯಿಕ ಧಾರ್ಮಿಕ  ಕಾರ್ಯಕ್ರಮಗಳು.

03-11-2021 ರಂದು ರಾತ್ರಿ ಜಲ ಪೂರಣ (ನೀರು ತುಂಬುವುದು)
04-11-2021 ರಂದು ಬೆಳಗ್ಗೆ ನರಕ ಚತುರ್ದಶಿ ಚಂದ್ರೋದಯಾಭ್ಯಂಗಃ
(ತೈಲ ಸ್ನಾನ), ಸಂಜೆ ದೀಪಾವಳಿ, ಬಲೀಂದ್ರಪೂಜೆ, ಧನಲಕ್ಷ್ಮಿ ಪೂಜೆ, (ಗದ್ದೆಗಳಿಗೆ ದೀಪ ಇಡುವುದು )
05-11-2021 ರಂದು ಬೆಳಗ್ಗೆ ಗೋಪೂಜೆ.

Related Articles

ಪ್ರತಿಕ್ರಿಯೆ ನೀಡಿ

Latest Articles