ಸಂವತ್ಸರ: ಪ್ಲವ *ಆಯಣ: ದಕ್ಷಿಣಾಯಣ *ಋತು: ಶರದ್ *ಮಾಸ: ಆಶ್ವಿನ *ಪಕ್ಷ: ಕೃಷ್ಣ *ತಿಥಿ: ಅಮಾವಾಸ್ಯಾ *ಶ್ರಾದ್ಧ ತಿಥಿ:ಅಮಾವಾಸ್ಯಾ *ವಾಸರ:ಬೃಹಸ್ಪತಿವಾಸರ *ನಕ್ಷತ್ರ: ಚಿತ್ರಾ *ಯೋಗ: ಪ್ರೀತಿ *ಕರಣ: ಚತುಷ್ಪಾತ್ *ಸೂರ್ಯೊದಯ:06.26 *ಸೂರ್ಯಾಸ್ತ : 05.55 *ರಾಹು ಕಾಲ : 01:30PM To 03:00PM *ದಿನ ವಿಶೇಷ: ನರಕ ಚತುರ್ದಶೀ (ಚಂದ್ರೋದಯ ಪ್ರಾತಃ ೦೫:೨೦ ಶ್ರೀಮದುತ್ತರಾದಿ ಮಠಕ್ಕೆ, ಪ್ರಾತಃ ೦೫:೩೧ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮತ್ತು ಶ್ರೀವ್ಯಾಸರಾಜರ ಮಠಕ್ಕೆ), ನಾರೀಕೃತನೀರಾಜನ, ಅಭ್ಯಂಗ (ಅಭ್ಯಂಜನ), ಯಮತರ್ಪಣ (ಶ್ರೀಮದುತ್ತರಾದಿ ಮಠ , ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಶ್ರೀಪಾದರಾಜರ ಮಠಕ್ಕೆ), ದರ್ಶ, ಅನ್ವಾಧಾನ, ವೈಶ್ವದೇವ, ಬಲಿಹರಣ, ಪಿಂಡಪಿತ್ರಯಜ್ಞ, ಸಾಯಂಕಾಲ ಮಹಾಲಕ್ಷ್ಮೀ ಪೂಜಾ, ವಿಷ್ಣುಪಂಚಕ, ದೀಪಾವಳೀ ಅಮಾವಾಸ್ಯಾ, ಉಲ್ಕಾದರ್ಶನ, ಪಶ್ಚಿಮಜಾಗರ ಮಂಗಳಾರತಿ ಪ್ರಾರಂಭ, ಅರ್ಧರಾತ್ರಿಯ ನಂತರ ಅಲಕ್ಷ್ಮೀ ಉಚ್ಚಾಟನ, ಆಕಾಶದೀಪ, ಕಣ್ವ ಮಠಾದೀಶ ಶ್ರೀವಿದ್ಯಾಧಿರಾಜತೀರ್ಥರ ಪು (ಹುಣಸಿಹೊಳೆ).