ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ನವೆಂಬರ್ 6ರಂದು ಸಂಜೆ 6 ಗಂಟೆಗೆ ವಯ್ಯಾಲಿಕಾವಲ್‍ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ರಮ್ಯಾ ಸುಧೀರ್ ಅವರಿಂದ ಊಂಜಲ್ ಸಂಗೀತೋತ್ಸವ. ವಾದ್ಯ ಸಹಕಾರ ವಾಸುಕಿ ಪರಿಮಳ(ಪಿಟೀಲು)
ರಂಜನಿ (ಮೃದಂಗ).

Related Articles

ಪ್ರತಿಕ್ರಿಯೆ ನೀಡಿ

Latest Articles