ನಿತ್ಯ ಪಂಚಾಂಗ 22.11.2021 ಸೋಮವಾರ

*ಸಂವತ್ಸರ:ಪ್ಲವ
*ಆಯಣ: ದಕ್ಷಿಣಾಯಣ
*ಋತು: ಶರದ್
*ಮಾಸ: ಕಾರ್ತಿಕ
*ಪಕ್ಷ: ಕೃಷ್ಣ
*ತಿಥಿ:ತೃತೀಯಾ
*ಶ್ರಾದ್ಧ ತಿಥಿ: ತೃತೀಯಾ
*ವಾಸರ: ಇಂದುವಾಸರ
*ನಕ್ಷತ್ರ: ಮೃಗಶಿರಾ
*ಯೋಗ: ಸಾಧ್ಯ
*ಕರಣ:ಭದ್ರಾ
*ಸೂರ್ಯೊದಯ (Sunrise):06.35
*ಸೂರ್ಯಾಸ್ತ (Sunset):* 05.51
*ರಾಹು ಕಾಲ (RAHU KAALA) : 07:30AM To 09:00AM.
*ದಿನ ವಿಶೇಷ: ಶ್ರೀಸತ್ಯಪ್ರಮೋದತೀರ್ಥರ ಪಾದುಕಾ ಮಹಾಸಮಾರಾಧನೆ, ಸಂಕಷ್ಟ ಚತುರ್ಥಿ, ಶ್ರೀಕನಕದಾಸರ ಪು, ಸೌಭಾಗ್ಯಸುಂದರಿ ವೃತ.

Related Articles

ಪ್ರತಿಕ್ರಿಯೆ ನೀಡಿ

Latest Articles