*ಸಂವತ್ಸರ: ಪ್ಲವ *ಆಯಣ: ದಕ್ಷಿಣಾಯಣ. *ಋತು: ಹೇಮಂತ *ಮಾಸ: ಮಾರ್ಗಶೀರ್ಷ *ಪಕ್ಷ: ಶುಕ್ಲ *ತಿಥಿ: ತ್ರಯೋದಶೀ *ಶ್ರಾದ್ಧ ತಿಥಿ:ತ್ರಯೋದಶೀ *ವಾಸರ: ಬ್ರಹಸ್ಪತಿವಾಸರ *ನಕ್ಷತ್ರ: ಭರಣೀ *ಯೋಗ: ಶಿವ *ಕರಣ: ಕೌಲವ *ಸೂರ್ಯೊದಯ: 06.49 *ಸೂರ್ಯಾಸ್ತ : 05.57 *ರಾಹು ಕಾಲ :01:30PM To 03:00PM *ದಿನ ವಿಶೇಷ: ಪ್ರದೋಷ, ಶ್ರೀಹನುಮದ್ವೃತ, ಸಾತೇನಹಳ್ಳಿ ಶಾಂತೇಶ ಕಾರ್ತಿಕೋತ್ಸವ, ಧನು ಸಂಕ್ರಮಣ ಷಡಶೀತಿಪರ್ವಪುಣ್ಯಕಾಲ (12:22 ರ ನಂತರ ಶ್ರೀಮದುತ್ತರಾದಿ ಮಠಕ್ಕೆ, 12:27 ರಿಂದ ಸೂರ್ಯಾಸ್ತದವರೆಗೆ ಶ್ರೀಗುರುರಾಘವೇಂದ್ರ ಸ್ವಾಮಿಗಳವರ ಮಠಕ್ಕೆ, ಸೂರ್ಯೋದಯದಿಂದ ಮಧ್ಯಾಹ್ನ 1:11 ರ ವರೆಗೆ ಸೋಸಲೆ ಶ್ರೀವ್ಯಾಸರಾಜರ ಮಠಕ್ಕೆ, ) ಅನಂಗತ್ರಯೋದಶೀ, ಶ್ರೀಲಕ್ಷ್ಮಿವಲ್ಲಭತೀರ್ಥರ ಪು (ಓಡಪ್ಪಳ್ಳಿ), ಮಾರ್ಗಶಿರ ಗುರುವಾರ ವೃತ.