ನಿತ್ಯ ಪಂಚಾಂಗ, 16.12.2021 ಗುರುವಾರ

*ಸಂವತ್ಸರ: ಪ್ಲವ
*ಆಯಣ: ದಕ್ಷಿಣಾಯಣ.
*ಋತು: ಹೇಮಂತ
*ಮಾಸ: ಮಾರ್ಗಶೀರ್ಷ
*ಪಕ್ಷ: ಶುಕ್ಲ
*ತಿಥಿ: ತ್ರಯೋದಶೀ
*ಶ್ರಾದ್ಧ ತಿಥಿ:ತ್ರಯೋದಶೀ
*ವಾಸರ: ಬ್ರಹಸ್ಪತಿವಾಸರ
*ನಕ್ಷತ್ರ: ಭರಣೀ
*ಯೋಗ: ಶಿವ
*ಕರಣ: ಕೌಲವ
*ಸೂರ್ಯೊದಯ: 06.49
*ಸೂರ್ಯಾಸ್ತ : 05.57
*ರಾಹು ಕಾಲ :01:30PM To 03:00PM
*ದಿನ ವಿಶೇಷ: ಪ್ರದೋಷ, ಶ್ರೀಹನುಮದ್ವೃತ, ಸಾತೇನಹಳ್ಳಿ ಶಾಂತೇಶ ಕಾರ್ತಿಕೋತ್ಸವ, ಧನು ಸಂಕ್ರಮಣ ಷಡಶೀತಿಪರ್ವಪುಣ್ಯಕಾಲ (12:22 ರ ನಂತರ ಶ್ರೀಮದುತ್ತರಾದಿ ಮಠಕ್ಕೆ, 12:27 ರಿಂದ ಸೂರ್ಯಾಸ್ತದವರೆಗೆ ಶ್ರೀಗುರುರಾಘವೇಂದ್ರ ಸ್ವಾಮಿಗಳವರ ಮಠಕ್ಕೆ, ಸೂರ್ಯೋದಯದಿಂದ ಮಧ್ಯಾಹ್ನ 1:11 ರ ವರೆಗೆ ಸೋಸಲೆ ಶ್ರೀವ್ಯಾಸರಾಜರ ಮಠಕ್ಕೆ, ) ಅನಂಗತ್ರಯೋದಶೀ, ಶ್ರೀಲಕ್ಷ್ಮಿವಲ್ಲಭತೀರ್ಥರ ಪು (ಓಡಪ್ಪಳ್ಳಿ), ಮಾರ್ಗಶಿರ ಗುರುವಾರ ವೃತ.

Related Articles

ಪ್ರತಿಕ್ರಿಯೆ ನೀಡಿ

Latest Articles