ನಿತ್ಯ ಪಂಚಾಂಗ 25.12.2021 ಶನಿವಾರ

*ಸಂವತ್ಸರ: ಪ್ಲವ
*ಆಯಣ: ದಕ್ಷಿಣಾಯಣ
*ಋತು: ಹೇಮಂತ.
*ಮಾಸ: ಮಾರ್ಗಶೀರ್ಷ.
*ಪಕ್ಷ: ಕೃಷ್ಣ
*ತಿಥಿ:ಷಷ್ಠೀ
*ಶ್ರಾದ್ಧ ತಿಥಿ: ಷಷ್ಠೀ
*ವಾಸರ: ಮಂದವಾಸರ
*ನಕ್ಷತ್ರ:ಪೂರ್ವಾಫಾಲ್ಗುಣೀ
*ಯೋಗ: ಪ್ರೀತಿ
*ಕರಣ: ವಣಿಕ್
*ಸೂರ್ಯೊದಯ : 06.53
*ಸೂರ್ಯಾಸ್ತ : 06.00
*ರಾಹು ಕಾಲ  : 09:00AM To 10:30AM
*ದಿನ ವಿಶೇಷ : ಶ್ರೀ ನರಸಿಂಹದಾಸರ ಪು (ಮಾನ್ವಿ), ಶ್ರೀನಾರಾಯಣ ಭಗವಾನ್ ಪು (ಅಗಡಿ ಆನಂದವನ), ಶ್ರೀ ಬಾಲಮಾರುತಿ ಉತ್ಸವ (ಶ್ರೀವೆಂಕಟೇಶ್ವರ ದೇವಸ್ಥಾನ ಇಲಕಲ್), ಶ್ರೀ ಮಾರುತಿ ಕಾರ್ತಿಕೋತ್ಸವ (ಮೊದಲಗಟ್ಟಿ).

Related Articles

ಪ್ರತಿಕ್ರಿಯೆ ನೀಡಿ

Latest Articles