ನಿತ್ಯ ಪಂಚಾಂಗ 15.01.2022 ಶನಿವಾರ

*ಸಂವತ್ಸರ: ಪ್ಲವ
*ಆಯಣ:  ಉತ್ತರಾಯಣ
*ಋತು: ಹೇಮಂತ
*ಮಾಸ:ಪುಷ್ಯ 
*ಪಕ್ಷ:ಶುಕ್ಲ
*ತಿಥಿ: ತ್ರಯೋದಶಿ
*ಶ್ರಾದ್ಧತಿಥಿ:ತ್ರಯೋದಶಿ
*ವಾಸರ:ಸ್ಥಿರವಾಸರ
*ನಕ್ಷತ್ರ:ಮೃಗಶಿರ
*ಯೋಗ:ಬ್ರಹ್ಮ
*ಕರಣ:ಕೌಲವ
*ಸೂರ್ಯೋದಯ (Sunrise):06.45
*ಸೂರ್ಯಾಸ್ತ (Sunset): 06.09
*ರಾಹು ಕಾಲ (RAHU KAALA) :09:00AM To 10:30AM.
*ದಿನ ವಿಶೇಷ: ಶನಿ ಪ್ರದೋಷ, ಮಕರಸಂಕ್ರಮಣ ಪರ್ವಪುಣ್ಯಕಾಲ, ಉತ್ತರಾಯಣ ಪರ್ವಪುಣ್ಯಕಾಲ, ಉತ್ತರಾಯಣಾರಂಭ, ಸೂರ್ಯೋದಯದಿಂದ 12-06ರವರೆಗೆ ಷಟ್ತಿಲಕರ್ಮಾನುಷ್ಠಾನ.

Related Articles

ಪ್ರತಿಕ್ರಿಯೆ ನೀಡಿ

Latest Articles