ಟಿ ಟಿ ಡಿ ಕ್ಯಾಲೆಂಡರ್, ಡೈರಿ ಲಭ್ಯ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಪ್ರತಿವರ್ಷದಂತೆ ಈ ವರ್ಷವೂ ಟಿಟಿಡಿ ವತಿಯಿಂದ 2022ರ 12 ಹಾಳೆಗಳ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಯಾಗಿದ್ದು, (12 ಹಾಳೆಗಳ ಕ್ಯಾಲೆಂಡರ್ ಬೆಲೆ : ರೂ 130/-, 6 ಹಾಳೆಗಳ ವಿಶೇಷ ಕ್ಯಾಲೆಂಡರ್ ಬೆಲೆ :ರೂ. 450/- ಮತ್ತು ಡೈರಿ ಬೆಲೆ : ರೂ. 150/-) ಆಸಕ್ತಿ ಇರುವವರು ಬೆಂಗಳೂರಿನ ವಯ್ಯಾಲಿಕಾವಲ್ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ)ಯಲ್ಲಿ ಕಛೇರಿ ಸಮಯದಲ್ಲಿ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles