ನಿತ್ಯ ಪಂಚಾಂಗ 29.03.2022 ಮಂಗಳವಾರ

*ಸಂವತ್ಸರ:ಪ್ಲವ
*ಆಯಣ: ಉತ್ತರಾಯಣ
*ಋತು: ಶಿಶಿರ
*ಮಾಸ: ಫಾಲ್ಗುಣ
*ಪಕ್ಷ:ಕೃಷ್ಣ
*ತಿಥಿ: ದ್ವಾದಶೀ
*ಶ್ರಾದ್ಧ ತಿಥಿ: (ಶ್ರೀಮಧುತ್ತರಾದಿ ಮಠ, ಶ್ರೀಶ್ರೀಪಾದರಾಜರ ಮಠ ಮತ್ತು ಶ್ರೀಕಣ್ವ ಮಠಕ್ಕೆ) TRA (ಚತುರ್ದಶೀ).
(ಶ್ರೀಗುರುರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಸೋಸಲೆ  ಶ್ರೀವ್ಯಾಸರಾಜರ ಮಠಕ್ಕೆ) (ಶೂನ್ಯ).
*ವಾಸರ: ಬೌಮವಾಸರ
*ನಕ್ಷತ್ರ: ಧನಿಷ್ಠಾ
*ಕರಣ: ತೈತಿಲ
*ಸೂರ್ಯೊದಯ :06.25
*ಸೂರ್ಯಾಸ್ತ: 06.40
*ರಾಹು ಕಾಲ:03:00PM To 04:30PM.
*ದಿನ ವಿಶೇಷ: ಪಾರಣೆ, ಪ್ರದೋಷ (ಭೌಮ ಪ್ರದೋಷ).

Related Articles

ಪ್ರತಿಕ್ರಿಯೆ ನೀಡಿ

Latest Articles