ಭಜನಾಮೃತ ನಾಳೆ

ಬೆಂಗಳೂರು: ಶ್ರೀ ರಾಮ ಮಂದಿರ, ಮಲ್ಲೇಶ್ವರಂ ಹಾಗೂ ದಾಸವಾಣಿ ಫೇಸ್ಬುಕ್ ಸಮೂಹದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 23, ಶನಿವಾರ ಸಂಜೆ 6 ರಿಂದ 7-30ರ ವರೆಗೆ ಮತ್ತಿಕೆರೆ ಮುತ್ಯಾಲನಗರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ “ಭಜನಾಮೃತ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸ್ಥಳ : ಶ್ರೀ ರಾಮ ಮಂದಿರ (ರಿ), ಈಸ್ಟ್ ಪಾರ್ಕ್ ರಸ್ತೆ,ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003

Related Articles

ಪ್ರತಿಕ್ರಿಯೆ ನೀಡಿ

Latest Articles