ನಿತ್ಯ ಪಂಚಾಂಗ 30.08.2022 ಮಂಗಳವಾರ

*ಸಂವತ್ಸರ: ಶುಭಕೃತ್
*ಆಯಣ: ದಕ್ಷಿಣಾಯಣ
*ಋತು: ವರ್ಷಾ
*ಮಾಸ: ಭಾದ್ರಪದ
*ಪಕ್ಷ:ಶುಕ್ಲ
*ತಿಥಿ: ತೃತೀಯಾ
*ಶ್ರಾದ್ಧ ತಿಥಿ: ಶ್ರೀಮಧುತ್ತರಾದಿ ಮಠ (ಚತುರ್ಥೀ).
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆ(ತೃತೀಯಾ).
*ವಾಸರ: ಭೌಮವಾಸರ.
*ನಕ್ಷತ್ರ:ಹಸ್ತಾ.
*ಯೋಗ: ಶುಭ.
*ಕರಣ: ಗರಜ.
*ಸೂರ್ಯೊದಯ (Sunrise): 06.13
*ಸೂರ್ಯಾಸ್ತ : 06.42
*ರಾಹು ಕಾಲ  :03:00PM To 04:30PM.
*ದಿನ ವಿಶೇಷ (SPECIAL EVENT'S)
*ಶ್ರೀವರಾಹ ಜಯಂತೀ, ಸ್ವರ್ಣಗೌರಿವ್ರತ, ಹರಿತಾಲಿಕಾವ್ರತ,ಗಜಗೌರಿವೃತ, ತಾಪಸ ಮನ್ವಾದಿ, ಸಾಮವೇದಿಗಳ ನಿತ್ಯ ನೂತನ ಉಪಾಕರ್ಮ (ಸಾಮಗೋಪಾಕರ್ಮ).

Related Articles

ಪ್ರತಿಕ್ರಿಯೆ ನೀಡಿ

Latest Articles