ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ

ಸಾಲಿಗ್ರಾಮ: ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ 28-12-2022 ರಂದು ಕಿರು ಷಷ್ಠಿ ಪ್ರಯುಕ್ತ ಶ್ರೀ ಗುರು ನರಸಿಂಹ ದೇವಳದ ನಾಗದೇವರ ಸನ್ನಿಧಿಯಲ್ಲಿ ಬೆಳಗ್ಗೆ 8ರಿಂದ ನವಕ ಪ್ರಧಾನ ಕಲಶಾಭಿಷೇಕ, ಅಧಿವಾಸಹೋಮ ಮತ್ತು ಮಹಾಪೂಜೆ ಜರುಗಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles