10 ರಂದು ಶ್ರೀ ಕೊರಗಜ್ಜ ಗುಡಿಯಲ್ಲಿನೇಮೋತ್ಸವ

ಮಂಗಳೂರು: ನಗರದ ಉರ್ವಸ್ಟೋರ್‌ ಸುಂಕದಕಟ್ಟೆಯ ಶ್ರೀ ಕೊರಗಜ್ಜ ಗುಡಿಯಲ್ಲಿಕೊರಗತನಿಯ ದೈವ ನೇಮೋತ್ಸವ ಜೂ.10 ರಂದು ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಗಣಹೋಮ, ರಾತ್ರಿ 10 ಗಂಟೆಗೆ ಮಂತ್ರದೇವತೆಯ ನೇಮೋತ್ಸವ ಹಾಗೂ ರಾತ್ರಿ 11 ಗಂಟೆಗೆ ಕೊರಗ ತನಿಯ ದೈವದ ನೇಮೋತ್ಸವ ಜರುಗಲಿದೆ ಎಂದು ಶ್ರೀ ಸ್ವಾಮಿ ಕೊರಗಜ್ಜನ ಗುಡಿಯ ಮೊಕ್ತೇಸರ ಎ. ಭೋಜ ಸುಂಕದಕಟ್ಟೆ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles