ಸಂಗೀತ ಕಾರ್ಯಕ್ರಮ

ಬೆಂಗಳೂರು: ಹರಕೆ ಹನುಮ ದೇವಸ್ಥಾನದ ವತಿಯಿಂದ ಅಕ್ಟೋಬರ್ 7, ಶನಿವಾರ ಸಂಜೆ 6-00 ಗಂಟೆಗೆ ಕು|| ಪ್ರತೀಕ್ಷಾ ಜಿ. ರಾವ್ ಇವರಿಂದ “ಸಂಗೀತ ಕಾರ್ಯಕ್ರಮ” ಏರ್ಪಡಿಸಿದೆ.

ವಾದ್ಯ ಸಹಕಾರ: ಅಮಿತ್ ಶರ್ಮಾ ಕೀ-ಬೋಡ್೯, ಗೋಪಾಲ್ ಗುಡುಬಂಡೆ (ತಬಲಾ).

ಸ್ಥಳ: ಶ್ರೀ ಹರಕೆ ಹನುಮ ದೇವಸ್ಥಾನ, #10/27, ದೇವಸ್ಥಾನದ ರಸ್ತೆ, ಐಟಿಐ ಲೇಔಟ್, ಬನಶಂಕರಿ 3ನೇ ಹಂತ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles