ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಡಿ.18ರಂದು

ಕುಕ್ಕೆ ಸುಬ್ರಹ್ಮಣ್ಯ: ಡಿ.18ರಂದು ಮುಂಜಾನೆಯ ಶುಭ ಮುಹೂರ್ತದಲ್ಲಿವೈಭವದ ಷಷ್ಠಿ ಉತ್ಸವ, ಬ್ರಹ್ಮರಥೋತ್ಸವ ನಡೆಯಲಿದೆ.

ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆ ಕ್ಷೇತ್ರದಲ್ಲಿಸರ್ಪ ಸಂಸ್ಕಾರ ಸೇವೆ ಡಿ.24ರ ವರೆಗೆ ನೆರವೇರುವುದಿಲ್ಲ. ಡಿ.10ರಿಂದ 24ರ ವೆರೆಗೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

ಡಿ.16 (ಚೌತಿ), ಡಿ.17(ಪಂಚಮಿ), ಡಿ.18(ಷಷ್ಠಿ) ಮತ್ತು ಡಿ.24ರಂದು ಪಂಚಾಮೃತ ಅಭಿಷೇಕ ಸೇವೆ ನೆರವೇರುವುದಿಲ್ಲ. ಡಿ.18 ಷಷ್ಠಿ ದಿನದಂದು ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ಡಿ.12 (ಲಕ್ಷ ದೀಪೋತ್ಸವ) ಡಿ.16 (ಚೌತಿ),ಡಿ.17(ಪಂಚಮಿ),ಡಿ.18(ಷಷ್ಠಿ) ದಿನಗಳಲ್ಲಿಭಕ್ತಾಧಿಗಳಿಗೆ ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಮತ್ತು ಡಿ.18 ಷಷ್ಠಿ ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಕ್ಷೇತ್ರದಲ್ಲಿ ನೆರವೇರುವುದಿಲ್ಲ.

Related Articles

ಪ್ರತಿಕ್ರಿಯೆ ನೀಡಿ

Latest Articles