ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಡಿ. 27 ರವರೆಗೆ

ಬೆಂಗಳೂರು: ಶ್ರೀ ಸಾಯಿ ಸಿದ್ದಿ ಇವೆಂಟ್ಸ್, ಸಹಯೋಗ ಕಲ್ಪತರು ಸಾಂಸ್ಕೃತಿಕ, ಕೆಂಗೇರಿ ಉಪನಗರ ಸಾಮಾಜಿಕ ಮತ್ತು ಕ್ರೀಡಾ ಟ್ರಸ್ಟ್ ಹಾಗು ಜರ್ನಲಿಸ್ಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ. ಡಿ. 23 ರಿಂದ ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ಕಾರ್ಯಕ್ರಮ ಆರಂಭಗೊಂಡಿದ್ದು, 27 ರವರೆಗೆ ನಡೆಯಲಿದೆ.

25-12-2021 ಶನಿವಾರ
ಸಂಜೆ 6-00ರಿಂದ 7-00
ನಾಟ್ಯ ಸನ್ನಿಧಿ ಭರತ ನಾಟ್ಯ ಕಲಾ ಕೇಂದ್ರದ ಗುರು ಮೋನಿಷಾ ತಂಡದಿಂದ ನೃತ್ಯ ಪ್ರದರ್ಶನ.

7-00ರಿಂದ 10-00
ರಾಜರಾಜೇಶ್ವರಿ ನಗರದ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ಹರೀಶ್ ನರಸಿಂಹ ತಂಡದಿಂದ ಸುಗಮ ಸಂಗೀತ.

24.12.2021ಶುಕ್ರವಾರ
ಸಂಜೆ 6-00ರಿಂದ 7-00
ನರಿಗಳಿಗೇಕೆ ಕೋಡಿಲ್ಲ -ಜಾನಪದ ನಾಟಕ
ಮೂಲ ಕಥೆ: ರಾಷ್ಟ್ರಕವಿ ಕುವೆಂಪು
ರಂಗರೂಪ: ಮಂಗಳ ನಾಗರಾಜ್
ನಿರ್ದೇಶನ: ಗಣಪತಿ ಗೌಡ
ಪ್ರಸ್ತುತಿ: ರಂಗ ಪರಂಪರೆ ಟ್ರಸ್ಟ್, ಮುದ್ದಯ್ಯನಪಾಳ್ಯ


7-00ರಿಂದ 10-00
ಖ್ಯಾತ ಹಿನ್ನೆಲೆ ಗಾಯಕ ಕರ್ನಾಟಕದ ಜೇಸುದಾಸ್ ಖ್ಯಾತಿಯ ಶಶಿಧರ್ ಕೋಟೆ ತಂಡದಿಂದ ಸಂಗೀತ ರಸ ಸುಧೆ.

26.12.2021 ಭಾನುವಾರ
ಸಂಜೆ 5-30ರಿಂದ 7-00
ಹರ್ಷ ಕೋದಂಡರಾಮ್ ಸಂಗೀತ ಸಂಜೆ.

7-00ರಿಂದ 8-00
ರಕ್ತಾಕ್ಷಿ - ಜಾನಪದ ನಾಟಕ
ರಚನೆ: ರಾಷ್ಟ್ರಕವಿ ಕುವೆಂಪು
ನಿರ್ದೇಶನ: ಗಣಪತಿ ಗೌಡ

8-30ರಿಂದ 10-00
ಬಂಗ್ಲೆ ಬೂತಯ್ಯನ ಚಿಲ್ಲರೆ ಪ್ರಸಂಗ   - ಹಾಸ್ಯ ನಾಟಕ
ನಿರ್ದೇಶನ: ಡಿ.ಆರ್.ಮುರಳಿ
ಪ್ರಸ್ತುತಿ: ರಂಗ ಪರಂಪರೆ ಟ್ರಸ್ಟ್, ಮುದ್ದಯ್ಯನಪಾಳ್ಯ

27.12.2021 ಸೋಮವಾರ
ಸಂಜೆ 6-00ರಿಂದ 8-00
ಜೂನಿಯರ್ ಶಂಕರ್ ನಾಗ್ ಮಹೇಶ್ ತಂಡದಿಂದ ಸಂಗೀತ ಸಂಜೆ.
ಸಂಜೆ 8-00ರಿಂದ 9-30
ಸ್ಮಶಾನ ಕುರುಕ್ಷೇತ್ರಂ- ಪೌರಾಣಿಕ ನಾಟಕ
ರಚನೆ: ರಾಷ್ಟ್ರಕವಿ ಕುವೆಂಪು
ನಿರ್ದೇಶನ: ಹೆಚ್. ಎನ್. ಅನಂದಮೂರ್ತಿ
ಪ್ರಸ್ತುತಿ: ಅಮರೇಶ್ವರ ವಿಜಯ ನಾಟಕ ಮಂಡಳಿ, ತುಮಕೂರು



Related Articles

ಪ್ರತಿಕ್ರಿಯೆ ನೀಡಿ

Latest Articles