ಪಿಟೀಲು ವಾದನ

ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ವತಿಯಿಂದ ಶ್ರೀ ಎಲ್.ಎನ್. ಸಿಂಹ ಸ್ಮಾರಕ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ಫೆಬ್ರವರಿ 12, ಭಾನುವಾರ ಬೆಳಗ್ಗೆ 10-30ಕ್ಕೆ, ವಿ|| ಎಸ್. ಶಶಿಧರ್, ಕು|| ಜಯಶ್ರೀ ಬಾಲಾಜಿ ಮತ್ತು ಶ್ರೀ ಬಿ.ಜೆ. ಪ್ರಜ್ವಲ್ ಇವರುಗಳಿಂದ “ಕರ್ನಾಟಿಕ್ ಪಿಟೀಲು ವಾದನ” ಕಾರ್ಯಕ್ರಮ ಏರ್ಪಡಿಸಿದ್ದು, ಸಹವಾದ್ಯದಲ್ಲಿ ವಿ|| ಪಿ. ಶ್ರೀನಿವಾಸಮೂರ್ತಿ (ಮೃದಂಗ) ಹಾಗೂ ವಿ|| ಎನ್.ಎಸ್. ಕೃಷ್ಣಪ್ರಸಾದ್ (ಘಟಂ) ಸಾಥ್ ನೀಡಲಿದ್ದಾರೆ.

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles