ಸಾಲಿಗ್ರಾಮ ಗುರುನರಸಿಂಹ ದೇವಳದಲ್ಲಿ ಜನವರಿ 13ರಂದು ಮುಹೂರ್ತ ಬಲಿ, ಅಂಕುರಾರ್ಪಣೆ, ಶ್ರೀ ಆಂಜನೇಯ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ, ಶ್ರೀಗುರುನರಸಿಂಹ ದೇವರಿಗೆ ಕಿರಿರಂಗ ಪೂಜೆ, ಉತ್ಸವ ಬಲಿ, ರಜತ ರಥೋತ್ಸವ ನಡೆಸುವುದರ ಮೂಲಕ ವಾರ್ಷಿಕ ಬ್ರಹ್ಮರಥೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.