ಇತಿಹಾಸಕಾರ, ವಾಗ್ಮಿಗಳು ಆಗಿರುವ ಮಂಗಳೂರಿನ ಸರೋಜಿನಿ ಕುಶೆ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮೀಶ್ ಸೋಂದಾ ಅವರಿಂದ ‘ಕದಂಬರ ಕಾಲದ ಸಾಹಿತ್ಯ’ ಕುರಿತು ಉಪನ್ಯಾಸ ಜೂನ್ 6 ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮ ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳ್ಳಲಿದ್ದು, https://www.facebook.com/107780494797297/posts/107789571463056/ಈ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
























