ಧನುರ್ಮಾಸ ಸಂಗೀತೋತ್ಸವ

ಬೆಂಗಳೂರು (ಬಳೇಪೇಟೆ): ಶ್ರೀ ಲಾಲ್ ದಾಸ್ ಭಕ್ತ ಅಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಜನವರಿ 8ರಂದು ಬೆಳಗ್ಗೆ 6-00ರಿಂದ6-45ರವರೆಗೆ ಶ್ರೀ ಲಾಲ್ ದಾಸ್ ಭಕ್ತ ಅಂಜನೇಯಸ್ವಾಮಿ ಭಜನೆ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ನಂತರ 6-45ರಿಂದ 7-30 ರವರೆಗೆ ಕು. ದ್ಯುತಿ ಮತ್ತು ಸ್ನಿಗ್ಧ (ಜಹಗೀರ್ದಾರ್ ಸಹೋದರಿಯರು) ಅವರಿಂದ ಗಾಯನ. ಹಾರ್ಮೋನಿಯಂ – ವಿದ್ವಾನ್ ನಾಗೇಶ್, ಮೃದಂಗ – ವಿದ್ವಾನ್ ಎಂ ಜಿ ಗೋಪಾಲಕೃಷ್ಣಸಹಕರಿಸಲಿದ್ದಾರೆ.

ವಿ ಸೂ : 6-45 ರಿಂದ 7-30ರ ವರೆಗೆ ಜರುಗುವ “ಸಂಗೀತ ಕಾರ್ಯಕ್ರಮ” ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ಲೈವ್ ಇರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles